ಹ್ಯಾಪಿ ಜರ್ನಿ



ಕಾಲೊಂದನ್ನು ಮುರಿದ,
ಊರುಗೋಲನ್ನು ಕಿತ್ತುಕೊಂಡ,
ಪರ್ವತದಾಚೆ ದೀಪವೊಂದನ್ನು ಬೆಳಗಿಸಿ
ನೋಡು ಎಂದ,
ಹೋಗಬೇಕಾದ ದಾರಿಯಲ್ಲಿ ಮಳ್ಳು ಕಲ್ಲುಗಳನ್ನು ತುಂಬಿ ಸಾಗು ಎಂದ,
ಒಂಟಿ ಕಾಲಿನ ಕುಂಟಿ ಕೂಸು ನಾ
ಟೊಂಕ ಹಾಕಿ ಕೊಂಡು ಏರುತ್ತಿರುವೆ,
ಆ ಕಡೆ ಈ ಕಡೆ ಪ್ರಪಾತ,
ಮಧ್ಯದ ಕಾಲು ದಾರಿಯಲ್ಲಿ ಜಾರುತ್ತಿರುವೆ,
ಮತ್ತೆ ಮತ್ತೆ ಏರುತ್ತಲೇ ಇರುವೆ.

Comments

Popular posts from this blog

ಗರುಡ ಹಾರಿದ ಹಾದಿ :ಭಾಗ-1

ಗರುಡ ಹಾರಿದ ಹಾದಿ: ಭಾಗ - 2

ಅ-ಬಲೆ; ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ