ಅಸ್ತಂಗತವಾಗದ ಅನಾಥ ನಕ್ಷತ್ರ


ಬಾಳ ಪಯಣ ನಿರಂತರ
ಪಾಪಿ ಹೃದಯ ಒಂಥರಾ
ಅನಾಥವಾದ ಬೆಂತರಾ
ಸುಖವೋ, ಸಾವೋ, ಒಲವೋ ದ್ವೇಷವೋ
ನರನೆ ನರಳಿದಿರೂ
ಈ ಪ್ರೀತಿ ಸಾಯದಿರಲಿ
ಸಹನೆ ನಿನ್ನ ನೆರಳಾಗಿರಲಿ
ತೋರುವುದು ತೊರೆವೆನೆಂದು
ತೊರೆಯೊಂದು ಹರಿವುದು
ಹಗಲೇನು,ಇರುಳೇನು ನಿನಗಾಗಿ ನಿನ್ನೊಳಿತಿಗಾಗಿ
ಭಗವಂತನೇ ಈ ಬಯಲಲಿ ನನ್ನವರು ಯಾರು?

Comments

Popular posts from this blog

ಗರುಡ ಹಾರಿದ ಹಾದಿ :ಭಾಗ-1

ಗರುಡ ಹಾರಿದ ಹಾದಿ: ಭಾಗ - 2

ಅ-ಬಲೆ; ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ